#kannadablog #kavanagalu #lovr ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
#kannadablog #kavanagalu #lovr ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 19, 2021

ಬದಲಾದ ಪ್ರೇಮ

ಬದಲಾಗಿದ್ದಿಯ ಬಹಳಷ್ಟು

ಇನ್ನೇನು ಕೇಳಲಿ ಮತ್ತಷ್ಟು

ಕಾಲಾವಕಾಶ ಎನಿತಿದೆಯೋ ನನಗಷ್ಟು

ನಿನ್ನ ಉಪಸ್ಥಿತಿಗಿಂತ ಅನುಪಸ್ಥಿಯ

ಅನುಭವಗಳೇ ಮೊಗೆದಷ್ಟು

ಸಾಕೆನಗೆ ನಿನ್ನ ನೆನಪಿನ ತಿರುಳುಗಳಷ್ಟು.

ಇಷ್ಟದಂತೆ ಇರು ಖುಷಿಯಿಂದ

ಹಾರಾಡುವ ಹಕ್ಕಿಯಷ್ಟು .🕊️

ಒಲವು

 ಹಸಿದಾಗ ನೀಡದ ಅನ್ನ, ಬೇಡಿದಾಗ ನೀಡದ ಆಸರೆ, ದುಃಖದಲ್ಲಿದ್ದಾಗಾ ಹೇಳದ ಸಾಂತ್ವನ, ಬಯಸಿದಾಗ ಒದಗಿಸದ ಒಲವು , ಸಮಯ ಕಳೆದ ಮೇಲೆ ನೀಡ ಬಯಸಿದರೆ, ಅದಕ್ಕಿಂತ ನಿಶ್ಪ್ರ ಯೋಜಕತೆ...